ರೋಗ ನಿರೋಧಕ ದ್ರಾವಣ ಸಿಂಪಡಣೆ

ಬಳ್ಳಾರಿ, ಜೂ.01: ನಗರದ ಹಲವು ಪ್ರದೇಶಗಳಲ್ಲಿ‌ಮಹಾ ನಗರ ಪಾಲಿಕೆಯಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ರೋಗ ನಿರೋಧಕ ದ್ರಾವಣವನ್ನು ಸಿಂಪಡಿಸುವ ಕಾರ್ಯ ಮುಂದುವರೆದಿದೆ.
ಇಂದು ಪಾಲಿಕೆಯ ಆರೋಗ್ಯ ಶಾಖೆಯ ಸಿಬ್ಬಂದಿ ಇಲ್ಲಿನ ವಿಶಾಲ ನಗರ, ಹನುಮಾನ್ ನಗರ ಸತ್ಯಸಾಯಿ ಕಾಲೋನಿಯಲ್ಲಿ ಸಿಂಪಡಿಸಿದರು