ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮಾನ್ವಿ.ಜೂ.೦೮-ರಾಜಾ ವಸಂತನಾಯಕ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.
ಇಂದು ಬೆಳಿಗ್ಗೆ ಆರ್.ವಿ.ಎನ್ ಗೆಳೆಯರ ಬಳಗದ ಮಾನ್ವಿ ವತಿಯಿಂದ ರಾಜಾ ವಸಂತ ನಾಯಕ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೋವಿಡ ಕೇರ ಸೆಂಟರ್ ಸರಕಾರಿ ಆಸ್ಪತ್ರೆ. ಮತ್ತು ಪಟ್ಟಣದ ಎಲ್ಲಾ ಖಾಸಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಮತ್ತು ಸ್ಯಾನಿಟೈಜರ ಮಾಸ್ಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೇವಣ ಸಿದ್ದಯ್ಯ ಸ್ವಾಮಿ, ವಿಶಾಂತ ಈರಣ್ಣ, ಪಾಶು ಮಾಲ್ದಾರ,ಲಿಂಗಪ್ಪ, ಹನ್ಮಂತ್ರಾಯ, ರಾಮಣ್ಣ ನಾಯಕ, ದೇವಾ ನಾಯಕ, ಖಯ್ಯಾಮ್, ಆಶೋಕ,ರಹಿಮ ಮಾಲ್ದಾರ,ಸೊಹೇಲ್ ಖುರೇಸಿ,ಅಜ್ಹರ ಕುರೇಸಿ ಅಕ್ಬರ್, ಮಲ್ಲಿಕಾರ್ಜುನ ಗೌಡ, ಸಾಯಿ, ಭರತ ಶೆಟ್ಟಿ, ಸಂಜೀವ,ಹನುಮೇಶ,ಬಸವರಾಜ ನಾಯಕ ಇನ್ನಿತರು ಇದ್ದರು ಪಸ್ಥರಿದ್ದರು.