ರೈತ ಪರ ಹೋರಾಟಕ್ಕೆ ಸಂದ ಜಯ…

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ರೈತರ ಪರವಾಗಿ ಹೋರಾಟ ಮಾಡಿದವರಿಗೆಲ್ಲ ಸಂದ ಜಯವಾಗಿದೆ ಎಂದು ಮಧುಗಿರಿಯಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.