
ಸಿರವಾರ,ಮಾ.೦೧- ಕೊನೆಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ೮೯ ನೇ ವಿತರಣಾ ನಾಲೆಯ ನೂರಾರು ರೈತರು ಕಾರ್ಯನಿರ್ವಾಹಕ ಅಭಿಯಂತರರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಪಟ್ಟಣದ ನೀರಾವರಿ ಇಲಾಖೆಯ ಸಹಾಯಕ ಕಛೇರಿಗೆ ೮೯ ನೇ ವಿತರಣೆ ನಾಲೆಯ ವ್ಯಾಪ್ತಿಯ ಹರವಿ, ಮಾಡಗಿರಿ, ಹಳ್ಳಿಹೊಸೂರು, ಗುಡದಿನ್ನಿ ಗ್ರಾಮದ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ರೈತ ಮುಖಂಡ ಶಂಕರಗೌಡ ಹರವಿ ನಾತನಾಡಿ ಬೇಸಿಗೆ ಬೆಳೆಗೆ ನೀವು ನಿಗದಿ ಮಾಡುವಲ್ಲಿ ನಿರ್ಲಕ್ಷ ವಹಿಸಿದ್ದೀರಿ. ಇದರಿಂದಾಗಿ ಭತ್ತ, ಹತ್ತಿ ಬೆಳೆಗಳು ಒಣಗತ್ತಿವೆ. ಭತ್ತ ಇರುವುದರಿಂದ ನಷ್ಟವಾಗುತ್ತದೆ.
ರೈತರಿಗೆ ನೀರು ಕೊಡಿ ಇಲ್ಲಾ ಪರಿಹಾರ ಕೊಡಬೇಕು. ಒಂದು ವಾರ ಮೇಲ್ಭಾಗದ ಡಿಸ್ಟ್ರೀಬ್ಯೂಟರಿಗಳನ್ನ ನಬಂದ್ಬ ಎಂದು ಒತ್ತಾಯಿಸಿದ್ದಾರೆ. ಭತ್ತ ಇರುವುದರಿಂದ ನಷ್ಟವಾಗುತ್ತದೆ. ರೈತರಿಗೆ ನೀರು ಕೊಡಿ ಇಲ್ಲಾ ಪರಿಹಾರ ಕೊಡಬೇಕು. ಒಂದು ವಾರ ಮೇಲ್ಭಾಗದ ಡಿಸ್ಟ್ರೀಬ್ಯೂಟರಿಗಳನ್ನ ನಬಂದ್ಬ ಎಂದು ಒತ್ತಾಯಿಸಿದ್ದಾರೆ.