ರೇಷ್ಮೀ ಬಿಎಡ್ ಕಾಲೇಜನಲ್ಲಿ ಗ್ರಂಥಾಲಯ ದಿನಾಚರಣೆ

ಕಲಬುರಗಿ:ಆ.12:ನಗರದ ರೆಷ್ಮೀ ಮಹಾ ವಿದ್ಯಾಲಯದಲ್ಲಿ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮುರಗರಾಜೇಂದ್ರ ಸ್ವಾಮೀಜಿ ಬಿಎಡ್ ಕಾಲೇಜ್ ವತಿಯಿಂದ ಹಮ್ಮಿಕೊಂಡ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಭಾಂಗಣದಲ್ಲಿ ಗ್ರಂಥಾಲಯದ ಪಿತಾಮಹರಾದ ಡಾ. ಎಸ್ ಆರ್ ರಂಗನಾಥನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ಗ್ರಂಥಾಲಯದ ಮುಖ್ಯಸ್ಥರಾದ ಡಾಕ್ಟರ್ ಮಲ್ಲಿಕಾರ್ಜುನ ವಡನ್ಕೇರಿ ಭಾಗವಹಿಸಿದ್ದರು ಅತಿಥಿಗಳಾಗಿ ಸಂಸ್ಥೆ ಕಾರ್ಯದರ್ಶಿಗಳಾದ ಶರದ ರೆಷ್ಮೀ ಡಾಕ್ಟರ್ ಭಾರತಿ ಎನ್ ರೆಷ್ಮೀ Iಕಿಂಅ ಸಂಯೋಜಕರಾದ ಡಾಕ್ಟರ್ ಗೀತಾ ಆರ್ ಎಂ ಶರಣೇಶ್ವರಿ b.eಜ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ ಪಾಟೀಲ್ ಮುರುಗರಾಜೇಂದ್ರ ಸ್ವಾಮೀಜಿ b.eಜ ಕಾಲೇಜಿನ ಪ್ರಾಂಶುಪಾಲರದ ರಾಜಶೇಖರ್ ಶಿರವಾಳಕರ್ ವಿದ್ಯಾರ್ಥಿಗಳು ಉಪನ್ಯಾಸ ವರ್ಗದವರು ಭಾಗವಹಿಸಿದ್ದರು ಗ್ರಂಥಾಲಯದ ಪುಸ್ತಕಗಳ ಪರಿಚಯವನ್ನು ವಿದ್ಯಾರ್ಥಿನಿಯರಾದ ವಿಶಾಲ್ ಬಸವಲಿಂಗಪ್ಪ ಪ್ರಿಯಾಂಕ ಚೆನ್ನಪ್ಪ ಮಾಹಿತಿಯನ್ನು ತಿಳಿಸಿ ಕೊಟ್ಟರು ರೇಷ್ಮೆ ಮಹಾ ವಿದ್ಯಾಲಯದ ಗ್ರಂಥಾಲಯದ ಮುಖ್ಯಸ್ಥರಾದ ಶಂಕರಗೌಡ ಪೆÇಲೀಸ್ ಪಾಟೀಲ್ ಹಾಗೂ ಅಲ್ಮಾಸ್ ಬೇಗಂ ಸಂಘಟಿಸಿದ್ದರು. ಈ ಸಂದರ್ಭದಲ್ಲಿ 8 ವಿದ್ಯಾರ್ಥಿಗಳಿಗೆ ಗ್ರಂಥಾಲಯವನ್ನು ಸದ್ಭಳಕೆ ಮಾಡಿಕೊಂಡಿದ್ದಕ್ಕೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.ಪುಸ್ತಕ ಪ್ರದರ್ಶನ ನಡೆಸಲಾಯಿತು.