ರೇಷನ್ ಕಿಟ್, ಸ್ಯಾನಿಟೈಸ್ ವಿತರಣೆ..

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ೩೦ ನೇ ಸ್ಮರಣೆ ಅಂಗವಾಗಿ ಮಂಗಳೂರಿನ ಮುಡಿಪು ಬ್ಲಾಕ್ ವತಿಯಿಂದ ರೇಷನ್ ಕಿಟ್ ಹಾಗು ಸ್ಯಾನಿಟೈಸ್ ವಿತರಣೆ ಮಾಡಲಾಯಿತು| ಕಾಂಗ್ರೆಸ್ ಪಕ್ಷದ ನಾಯಕರು ಇದ್ದಾರೆ.