ರೇವಣಸಿದ್ದಪ್ಪ ಕಿಣಗಿಗೆ ಪಿ.ಎಚ್. ಡಿ.

ಕಲಬುರಗಿ :ಮಾ.13: ನಗರದ ಶರಣ ಬಸವ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದಪ್ಪ ಎಸ್.ಕಿಣಗಿ ಅವರಿಗೆ ಪಿ.ಎಚ್.ಡಿ. ಪದವಿ ಲಭಿಸಿದೆ.

ಇವರು ” ಡಿಸೈನ್ ಆಯಿಂಡ ಡೆವಲಪ್‍ಮೆಂಟ್ ಆಫ್ ಮಲ್ಟಿಬ್ಯಾಂಡ ಮೈಕ್ರೋಸ್ಟ್ರೀಪ ಎಂಟಿನಾಸ್” ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪುರಸ್ಕರಿಸಿ ಪಿ.ಎಚ್.ಡಿ. ಪ್ರಧಾನ ಮಾಡಿದೆ. ಇವರಿಗೆ ಡಾ. ರವಿ ಎಮ್.ಎಡಹಳ್ಳಿ ಹಾಗೂ ಡಾ. ಸಿದ್ದರಾಮ ಆರ್.ಪಾಟೀಲ ಅವರು ಮಾರ್ಗದರ್ಶನ ಮಾಡಿದ್ದರು.