ರೇಣುಕಾಚಾರ್ಯ ಕೆಲಸಕ್ಕೆ ಮೆಚ್ಚುಗೆ…

ಹಿಂದಿ ಧಾರಾವಾಹಿ ನಟ ರೂಶಾದ್ ರಾಣಾ ಅವರು ಕೋವಿಡ್ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಸಲ್ಲಿಸುತ್ತಿರುವ ಅಳಿಲು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸದ್ದಾರೆ.