ರೇಖಾಗೆ ಪಿಎಚ್‍ಡಿ

ಚಿಂಚೋಳಿ,ಜೂ.4-ಪ್ರಾಧ್ಯಾಪಕಿ ರೇಖಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ “ಡಿಸೈನ್ ಆಫ್ ಎಫಿಶಿಯನ್ಸ್ ಲೋಡ್ ಬ್ಯಾಲೆನ್ಸಿಂಗ್ ಫಾರ್ ಗ್ರೀನ್ ಕ್ಲೌಡ್ ಕಂಪ್ಯೂಟಿಂಗ್”ಎಂಬ ವಿಷಯದ ಮೇಲೆ ಅರ್ಚನಾ ಬಾಬುರಾವ್ ಪಾಟೀಲ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ.
ಅರ್ಚನಾ ಬಾಬುರಾವ್ ಪಾಟೀಲ್ ಅವರು, ಪ್ರಸ್ತುತ ಹೈದರಾಬಾದನ ಎಂ ಎಸ್ ರಿಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.