ರೆಡ್‌ಕ್ರಾಸ್ ಕೋವಿಡ್ ಸೆಂಟರ್‌ಗೆ ಹಣ್ಣು, ಪಿಪಿಇ ಕಿಟ್..

ತುಮಕೂರಿನಲ್ಲಿ ರೆಡ್‌ಕ್ರಾಸ್ ವತಿಯಿಂದ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗೆ ರೋಟರಿ ತುಮಕೂರು ವತಿಯಿಂದ ಹಣ್ಣು ಮತ್ತು ಪಿಪಿಇ ಕಿಟ್‌ಗಳನ್ನು ವಿತರಿಸಲಾಯಿತು.