ರೂಪ ವಿರುದ್ದ ದೂರು

ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಕಚೇರಿಗೆ ಬಾರದೆ ಟೈಮ್ ಪಾಸ್ ಮಾಡುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಬೇಳೂರು ಗೋಪಾಲ ಶೆಟ್ಟಿ ಆರೋಪಿಸಿದ್ದಾರೆ.