ರೀ ಅಂಬಾಭವಾನಿ ನವರಾತ್ರಿ ಉತ್ಸವ ದ ಓಟದ ಸ್ಪರ್ಧೆ

ಇಂಡಿ :ಅ.19: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಶ್ರೀ ಅಂಬಾಭವಾನಿ ಯುವಕ ಮಂಡಳಿ ವತಿಯಿಂದ ದಸರಾ ಮಹೋತ್ಸವ ಹಬ್ಬದ ಅಂಗವಾಗಿ ದಿನಾಂಕ 22-10-2023 ರಂದು ರವಿವಾರ ಬೆಳಿಗ್ಗೆ 7 ಗಂಟೆಗೆ 3 ಕಿಲೋಮೀಟರ 5. 800 ಮೀಟರ 1600 ಮೀಟರ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತ ಯುವಕ ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಲು ಅವಕಾಶವಿದೆ. ದಿನಾಂಕ 23 ರಂದು ಟ್ರಾಕ್ಟರ್ ಸ್ಪರ್ಧೆ ಇರುವುದು ಪ್ರವೇಶ ಫಿ 2000 ರೂಪಾಯಿಗಳು ದೇವಸ್ಥಾನದ ಸೇವಾ ಸಮಿತಿಯ ಪ್ರವಿಣ.ಮುಜಗೊಂಡ. ಗುಂಡು ಬಾಬಳಗಿ. ವಿಠ್ಠಲ.ನಾಯಿಕೊಡಿ. ಶ್ರೀ ಶೈಲ ಶಿರಗಾ.ಇವರಕಡೆ ಹೆಸರು ನೊಂದಾಯಿಸಿ ಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.