ರಿಮ್ಸ್ ಆಸ್ಪತ್ರೆ: ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಣೆ

ರಾಯಚೂರು.ಏ.೫-ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಡಾ.ಬಾಬು ಜಗಜೀವನ ರಾಮ್ ರವರ ೧೧೪ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ್, ಮತ್ತು ಶಸ್ತ್ರಚಿಕಿತ್ಸಕರ ಡಾ.ವಿಜಯ್ ಶಂಕರ್, ಡಾ. ವಾಸುದೇವ್ ಜಗೀರಿಧಾರ್, ಡಾ.ಅಮರ ವರ್ಮ್, ಡಾ. ತಿರುಮಲ ರಾವ್, ಡಾ. ರವಿ ವೈದ್ಯಾಧಿಕಾರಿಗಳು ಮತ್ತು ನರ್ಸಿಂಗ್ ಅಧೀಕ್ಷಕರಾದ ರಬೇಕಳ್, ಸುಲೋಚನಾ ಮತ್ತು ಸಿಬ್ಬಂದಿ ವರ್ಗದವರು ಇದ್ದರು.