ರಿಮ್ಸ್ ಆಸ್ಪತ್ರೆ : ಕನಕದಾಸರ ಜಯಂತಿ ಆಚರಣೆ

ರಾಯಚೂರು.ನ.೧೨- ರಿಮ್ಸ್ ಆಸ್ಪತ್ರೆಯಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕರಾದ ಡಾ.ಬಸವರಾಜ ಪೀರಾಪುರ, ವೈದ್ಯಕೀಯ ಅಧೀಕ್ಷಕ ಡಾ.ಭಾಸ್ಕರ, ಕೆ.ಕೆಂಪೇಗೌಡ, ಡಾ.ವಿಜಯ ಶಂಕರ, ಜಿ.ವಾಸುದೇವ ಜಾಗೀರದಾರ, ಡಾ.ಶ್ಯಾಮಣ್ಣ ಮಾಚನೂರು, ಡಾ.ವೆಂಕಟೇಶ ತಿರುಮಲರಾವ, ಸುಲೋಚನಾ, ಮಂಜುನಾಥ ನಾಯಕ, ಶ್ರೀನಿವಾಸ, ಮೇಲ್ವಿಚಾರಕರು, ಶುಶ್ರುಷಕ ಅಧಿಕಾರಿಗಳು, ಅ.ಕು.ಕ. ಇಲಾಖೆ ಸಿಬ್ಬಂದಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶರಣಮ್ಮ, ಮಹಾಂತೇಶ ಬಿರಾದಾರ, ಮಲ್ಲಿಕಾರ್ಜುನ, ಶಿವನಗೌಡ, ಮಲ್ಲಿಕಾರ್ಜುನ ಕ್ಷಕಿರಣ, ಶ್ರೀಶೈಲ, ಕಚೇರಿ ವಿಭಾಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕೆ.ಶುಕೃಷಕ ಅಧಿಕಾರಿ ಎಲ್ಲರನ್ನು ಸ್ವಾಗತಿಸಿದರು.