ಕಲಬುರಗಿ,ಮಾ 25:ಕೋಮುವಾದಿ ಬಿಜೆಪಿ ಸರಕಾರ ಕೀಳುಮಟ್ಟದ ರಾಜಕಾರಣಮಾಡುತ್ತಾ , ಕಾಂಗ್ರೆಸ್ ಪಕ್ಷದಸಂಸದ ಹಾಗೂ ವಿಪಕ್ಷ ನಾಯಕ
ರಾಹುಲಗಾಂಧಿಯವರ ಸತ್ಯವಾದ ಹೇಳಿಕೆಯನ್ನುಸಹಿಸಲಾರದೇ ಲೋಕಸಭೆಯ ಸದಸ್ಯತ್ವಅನರ್ಹಗೊಳಿಸಿದೆ.ಇದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ. ಭಾರತ ಜೋಡೋಪಾದಯಾತ್ರೆಯಲ್ಲಿ ರಾಹುಲಗಾಂಧಿಯವರು
ಭಾರತ ದೇಶದ ಜನತೆಯ ಮನಗೆದ್ದುಮುಂಚೂಣಿಯಲ್ಲಿರುವದನ್ನು ಸಹಿಸದ ಬಿಜೆಪಿ ಸರಕಾರಲೋಕಸಭೆ ಸದಸ್ಯತ್ವಕ್ಕೆ ಕೈಹಾಕಿ ಅನರ್ಹಗೊಳಿಸಿದ್ದು
ಹೇಡಿತನದ ರಾಜಕೀಯವಾಗಿದ್ದು ಇದು ಪ್ರಜಾಪ್ರಭುತ್ವದಕಗ್ಗೊಲೆಯಾಗಿದೆ ಎಂದು ಜಗದೇವ ಗುತ್ತೇದಾರ ಉಗ್ರವಾಗಿ ಖಂಡಿಸಿದ್ದಾರೆ.