ರಾಷ್ಟ್ರ ಸಂತಮಂತ್ರ ಮಹರ್ಷಿ ಎನ್.ಬಿ.ರೆಡ್ಡಿಗೆ ಗೌರವ ಡಾಕ್ಟರೇಟ್ ಪುರಸ್ಕಾರ :ಅಭಿನಂದನೆ

ಬೀದರ ಆ.3: ರಾಷ್ಟ್ರ ಸಂತಮಂತ್ರ ಮಹರ್ಷಿ ಎನ್,ಬಿ.ರೆಡ್ಡಿ ಸದ್ಗುರು ದೇವರಿಗೆ ಏಷಯ್ಯಾ ವೇದಿಕೆ ಸಾಂಸ್ಕøತಿಕ ಸಂಶೋಧನ ವಿಶ್ವ ವಿದ್ಯಾಲಯ ಯು.ಎಸ್. ಎವತಿಯಿಂದ ಪೂಜ್ಯರಾದ ಎನ್.ಬಿ.ರೆಡ್ಡಿಯವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿದ್ದಾರೆ. ಇದಕ್ಕೆ ಬೀದರಿನ ಮಹರ್ಷಿ ಸದ್ಗುರು ದೇವ ಮಂದಿರ ಸ್ವಚ್ಚತಾ ಹಾಗೂ ಮಹಾ ಮಂಗಳಾರುತಿ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಸಿದ್ದರಾಮಯ್ಯ ಹಿರೇಮಠ, ಡಾ. ವಿಶ್ವನಾಥ ತೇಗಂಪೂರೆ, ಶ್ರೀ ಸೂರ್ಯಕಾಂತ ಎದಲಾಪೂರೆ, ವಿಶ್ವನಾಥ ಶೀಲವಂತ ಹಾಗೂ ಸಮಸ್ತ ಭಕ್ತಾಧಿ ಬಳಗದವರಿಂದ ಪರಮ ಪೂಜ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.