ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 16 ಸ್ವರ್ಣ ಪದಕ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೮; ಇತ್ತೀಚಿಗೆ ಗದಗದಲ್ಲಿ ನಡೆದ 1 ನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ವೈ.ಆರ್.ಪಿ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲಿನ 20 ವಿದ್ಯಾರ್ಥಿಗಳು ಕತ ಮತ್ತು ಕುಮಿತ ವಿಭಾಗದಲ್ಲಿ ಭಾಗವಹಿಸಿ 16 ಸ್ವರ್ಣ, 10 ಬೆಳ್ಳಿ ಹಾಗೂ 12 ಕಂಚಿನ ಪದಕ ಪಡೆದಿದ್ದಾರೆ.