ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಗೆ ಭಾಜನರಾದ ವಿಠ್ಠಲ್ ಜಕ್ಕಾ

ಇಲಕಲ್ಲ :ಆ.12:ಪ್ರತಿ ಸಂಸ್ಥೆಯು ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಬಂದಿರುವ ವ್ಯಾಪಾರಸ್ಥ ಹಾಗೂ ಸಮಾಜಸೇವಕ ಯುವ ಮುಖಂಡರಾದ ವಿಠ್ಠಲ್ ಜಕ್ಕಾ ಅವರಿಗೆ ವರ್ಷ ಕೊಡುವ ಶ್ರೀನಿಧಿ ಫೌಂಡೇಶನ್ ಕರ್ನಾಟಕ ಹಾಗೂ ನಮ್ಮೂರಿಗಾಗಿ ನಮ್ಮ ಧ್ವನಿ ಸಮಾಜಮುಖಿ ಸೇವಾ ಸಂಘ ಇವರ ವತಿಯಿಂದ ಇದೇ ಬರುವ 13 ರಂದು ಗೋವಾ ರಾಜ್ಯದ ವಾಸ್ಕೊ ಸಂಸ್ಥೆಯ ರವೀಂದ್ರ ಕಲಾಭವನದಲ್ಲಿ 2023 ನೇ ಸಾಲಿನ ಸಮಾಜ ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶ್ರೀನಿಧಿ ಫೌಂಡೇಶನ್ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.