ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ 23 ಮೆಡಲ್ ಪಡೆದ ಬಳ್ಳಾರಿಯ ಮಕ್ಕಳು

ಬಳ್ಳಾರಿ ಮಾ 24: ಇತ್ತೀಚೆಗೆ ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ಜೀ.ಸ್ವಿಮ್ಮಿಂಗ್ ಅಕಾಡೆಮಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಪ್ಯಾರ ಸ್ವಿಮ್ಮಿಂಗ್ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ನಗರದ ನವ ಜೀಔನ ಸಂಸ್ಥೆಯ 9 ಮಕ್ಕಳು 23 ಮೆಡಲ್‍ಗಳನ್ನು ಪಡೆದಿದ್ದಾರೆ.
ಸ್ವಿಮ್ಮಿಂಗ್ ಕೋಚ್ ರಜನಿ ಲಕ್ಕ ಅವರಿಂದ ತರಬೇತಿ ಪಡೆದ ಮಕ್ಕಳು 14 ಚಿನ್ನ, 6 ಬೆಳ್ಳಿ, 3 ಕಂಚಿನ ಪದಕ ಪಡೆದಿದ್ದಾರೆ.