ರಾಷ್ಟ್ರಮಟ್ಟದ ಯೂತ್ ಗೇಮ್ಸ್ ನಲ್ಲಿ‌ ಪ್ರಶಸ್ತಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೯; ಇಂಡಿಯನ್ ಯೂಥ್ ಸ್ಪೋರ್ಟ್ಸ್   ಅಸೋಸಿಯನ್  ಪುಣೆ  ಇವರ ಆಶಯದಲ್ಲಿ ನಡೆದ ರಾಷ್ಟ್ರಮಟ್ಟದ ಯೂತ್ ಗೇಮ್ಸ್ 2023 -24  ವೆಲ್ಫೇರ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ  ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ  ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ಯೋಗ ವಿದ್ಯಾರ್ಥಿಗಳು ಸ್ವರ್ಣ ಪದಕ ಗಳಿಸುವುದರ ಮೂಲಕ ತಂಡದ ಪ್ರಶಸ್ತಿಯನ್ನು ಮೇಲುಗೈ ಸಾಧಿಸಿದೆ.  8 ರಿಂದ 10 ವರ್ಷದ  ಬಾಲಕಿಯರ ವಿಭಾಗದಲ್ಲಿ,     ಭೂಮಿ ,ಆರ್ ರಾಥೋಡ್    ,ಪ್ರಥಮ ಸ್ಥಾನ ಸ್ವರ್ಣ ಪದಕ .  ಮೇಧಾ ಪಾಟೀಲ್, ದ್ವಿತೀಯ ಸ್ಥಾನ ಬೆಳ್ಳಿ ಪದಕ . 10 ರಿಂದ 12 .ಬಾಲಕಿಯರ ವಿಭಾಗದಲ್ಲಿ ,  ತನುಶ್ರೀ  ಎನ್  ,ಪ್ರಥಮ ಸ್ಥಾನ ಸ್ವರ್ಣ ಪದಕ . ಪೂನಂ ವಿ ಭಟ್  ಪ್ರಥಮ ಸ್ಥಾನ ಸ್ವರ್ಣ ಪದಕ ( ಟೈ )12 ರಿಂದ 14 ವರ್ಷದ ಬಾಲಕಿಯರ ವಿಭಾಗದಲ್ಲಿ,  ಪೂರ್ವಿ ಎಸ್.ಆರ್,  ದ್ವಿತೀಯ ಸ್ಥಾನ ಬೆಳ್ಳಿ ಪದಕ  ರಿಷಿಕಾ ಪಾಟೀಲ್ ,ತೃತಿಯ ಸ್ಥಾನ ಕಂಚಿನ ಪದಕ.   14 ರಿಂದ 16 ವರ್ಷದ ಬಾಲಕಿಯ ವಿಭಾಗದಲ್ಲಿ   ವರ್ಷಿತ ಎಂ .ಎನ್ ,ದ್ವಿತೀಯ ಸ್ಥಾನ ಬೆಳ್ಳಿ ಪದಕ , ಹಾಗೂ ಬಾಲಕರ ವಿಭಾಗದಲ್ಲಿ ಸೌರಭ ಆರ್, ಎಂ ,ಪ್ರಥಮ ಸ್ಥಾನ  ಸ್ವರ್ಣ ಪದಕ .ಸಮಗ್ರವಾಗಿ ಪ್ರಶಸ್ತಿಗಳನ್ನು ಪಡೆಯುವದರ ಮೂಲಕ ಕರ್ನಾಟಕದ ತಂಡದ ಪ್ರಶಸ್ತಿಯನ್ನು ಪಡೆದಿರುತ್ತಾರೆ.    ಬಹುಮಾನ ಪಡೆದಂತ ವಿದ್ಯಾರ್ಥಿಗಳಿಗೆ ಡಾಕ್ಟರ್ ಶಾಮನೂರ್ ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಸ್ಕೂಲ್, ದಾವಣಗೆರೆ   ಚೇರ್ಮನ್ ರಾದ, ಎಸ್ ,ಎಸ್ ಗಣೇಶ್ ,ಶಾಲೆಗಳ ಮುಖ್ಯಸ್ಥರಾದ, ಮಂಜುನಾಥ್ ರಂಗರಾಜು ಹಾಗೂ ಪ್ರಾಂಶುಪಾಲರಾದ, ಶ್ರೀಮತಿ ಕಮಲ್ ಮತ್ತು  ಯೋಗ ಶಿಕ್ಷಕರಾದ   ಡಾಕ್ಟರೇಟ್ ಪುರಸ್ಕೃತರಾದ ,ಶ್ರೀಮತಿ ಸ್ವಪ್ನ ಹಾಗೂ ಶಾಲೆಯ ಶಿಕ್ಷಕರುಗಳು ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದ್ದಾರೆ.