ರಾಯಣ್ಣನ ಜಯಂತಿ ಗೆ ಚಾಲನೆ

ಬೆಂಗಳೂರಿನಲ್ಲಿಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ೨೨೪ ನೇ ಜಯಂತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು, ಸಚಿವರಾದ ಅಶೋಕ ಎಂಟಿವಿ ನಾಗರಾಜ್ ಶಾಸಕ ದಿನೇಶ್ ಗುಂಡೂರಾವ್ ಇದ್ದಾರೆ