ರಾಯಚೂರು ಡಿಎಸ್ಪಿ ವರ್ಗಾವಣೆ

ರಾಯಚೂರು ಜ ೧೫:- ರಾಯಚೂರು ಡಿಎಸ್ಪಿ ಶಿವನಗೌಡ ಪಾಟೀಲ್ ಅವರಿಗೆ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು ರಾಯಚೂರು ಡಿಎಸ್ಪಿ ಸ್ಥಾನಕ್ಕೆ ವೆಂಕಟೇಶ್ ಅವರನ್ನು ವಗಾವಣೆ ಮಾಡಿ ಸರಕಾರ ಆದೇಶಿಸಿದೆ.ರಾಜ್ಯದಲ್ಲಿ ಒಟ್ಟು ೪೩ ಡಿಎಸ್ಪಿ ಗಳನ್ನು ವರ್ಗಾವಣೆ ಮಾಡಲಾಗಿದೆ.