ರಾಯಚೂರು ಜಿಲ್ಲೆಯ ಯದ್ಲಾಪೂರ್ ಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿ ಬರುವ ಗಂಜಳ್ಳಿ

ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಗೆ ತೋಟಗಾರಿಕೆ ಇಲಾಖೆ ರಾಯಚೂರು ವತಿಯಿಂದ ಕೈ ತೋಟದ ವಿವೀದ ಸಸ್ಯೆಗಳನ್ನು ಶಾಲೆಗೆ ನೀಡಲಾಯಿತು.
ಶಾಲೆಯಲ್ಲಿ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಬಿಸಿ ಊಟಕ್ಕೆ ಮತ್ತು ಶಾಲೆಯಲ್ಲಿ ಉತ್ತಮ ಪರಿಸರಕ್ಕಾಗಿ ವಿವಿದ ರೀತಿಯ ಕೈ ತೋಟಗಳನ್ನು ನಿರ್ಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮಖ್ಯ ಗುರುಗಳು ಆದ ಎಚ್.ಎಮ್. ಮಲ್ಲಿಕಾರ್ಜುನ್.
ಶಾಲೆಯ ಶಿಕ್ಷಕರು ಆದ ಶಿವಪ್ಪ, ಹುಸೇನಪ್ಪ, ಸಹಾ ಶಿಕ್ಷಕರಾದ ಸರೋಜಿನಿ ಬಡಿಗೇರ್, ಜೋತಿ ಡಿ, ಅಂಗನವಾಡಿ ಕಾರ್ಯಕರ್ತೆಯರು ಗೌರಮ್ಮ, ದಲಿತ ವಿಮೋಚನ ಸೇನೆ ಜಿಲ್ಲಾಧ್ಯಕ್ಷರಾದ ಜಿ.ಎಲ್. ಆನಂದ್ ಮತ್ತು ಗ್ರಾಮಸ್ಥರಾದ ಹನುಮಂತು, ಯಲ್ಲಪ್ಪ, ಲಚ್ಚಪ್ಪ, ಶಂಕರ್, ರವಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಪಿ.ವಿಜಯ್ ಕುಮರ್ ರವರು ಉಪಸ್ತಿತರಿದ್ದರು