ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಆಚರಣೆ

ಬೀದರ:ಮಾ.31: ನಗರದ ಪಾಪನಾಶ ದೇವಸ್ಥಾನ ಹತ್ತಿರದ ಶ್ರೀ ಸಮರ್ಥ ರಾಮ ಮಂದಿರದಲ್ಲಿ ಸಮರ್ಥ ಸೇವಾ ಮಂಡಳಿ ವತಿಯಿಂದ ಶ್ರೀರಾಮ ನವಮಿ ಮಹೋತ್ಸವ ಆಚರಿಸಲಾಯಿತು.

ಶ್ರೀ ರಾಮ ನವಮಿ ನಿಮಿತ್ಯವಾಗಿ ಇಂದು ಶ್ರೀ ರಾಮ ಮಂದಿರದಲ್ಲಿ ಮುಂಜಾನೆಯಿಂದ ಪೂಜೆ ಹಾಗೂ ಮಹಿಳೆಯರಿಂದ ತೊಟ್ಟಿಲು ಕಾÀರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ನೂರಾರು ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.