ರಾಮಲಲ್ಲನ ಮೇಲೆ ಸೂರ್ಯ ರಶ್ಮಿ

ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಮೇಲೆ ಶ್ರೀರಾಮ ನವಮಿ ಅಂಗವಾಗಿ ಸೂರ್ಯ ರಶ್ಮಿ ಸ್ಪರ್ಶಿಸಿದ್ದು ಭಕ್ತರ ಕರಡಾತನ ಮುಗಿಲು ಮುಟ್ಟಿತ್ತು