
ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.19: ತಾಲೂಕಿನ ಚಿರಿಬಿ ಗ್ರಾಮದಲ್ಲಿ ರೈತರು ಹಳ್ಳದಲ್ಲಿ ಮಣ್ಣು ಅಗೆಯುವ ವೇಳೆ ರಾಮ,ಲಕ್ಷ್ಮಣ ಮತ್ತು ಸೀತೆ ಚಿತ್ರವಿರುವ ಕಲ್ಲು ಪತ್ತೆಯಾಗಿದೆ. ಇದರ ಹಿನ್ನೆಲೆಯಲ್ಲಿ ಗ್ರಾಮದ ಜನರು ತಂಡೋಪ ತಂಡವಾಗಿ ತೆರಳಿ ಕುಂಕುಮ, ಬಂಡಾರ ಹಚ್ಚಿ ಪೂಜೆ ಮಾಡಿ ನಮಸ್ಕರಿಸಿ ಭಕ್ತಿ ತೋರುತ್ತಿದ್ದಾರೆ..