ರಾಮನಿಗೆ ವಿಶೇಷ ಪೂಜೆ

ಶ್ರೀ ರಾಮನವಮಿ ಪ್ರಯುಕ್ತ ಜೆ ಜೆ ನಗರದ ಕೋದಂಡರಾಮ ದೇವಸ್ಥಾನದ ಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡಲಾಯಿತು.