ಚನ್ನಮ್ಮನ ಕಿತ್ತೂರ,ಏ2: ರಾಮನವಮಿ ನಿಮಿತ್ಯ ಸಮೀಪದ ಕೇರವಾಡದ ಐತಿಹಾಸಿಕ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಬೈಲೂರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಈ ವೇಳೆ ಸೋಸಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ಗುಲಾಬ ಬಾಳೇಕುಂದರಗಿ, ಜಿಲ್ಲಾ ಕಾರ್ಯಾಧ್ಯಕ್ಷ ಶಿವು ಸಾವನ್ನವರ, ಹಾಲಿ, ಮಾಜಿ ಗ್ರಾ.ಪಂ. ಸದಸ್ಯರುಗಳಾದ ಮಯೂರ ಗಿರಿಯಾಲ, ಬಸವರಾಜ ಲದ್ದಿಮಠ, ರುದ್ರಪ್ಪ ಗಿರಿಯಾಲ ಮುಖಂಡರುಗಳಾದ ಮಂಜು ಅಂಕಲಗಿ, ಫಕ್ಕೀರ ಕೆಂಚವಗೋಳ, ಎಮ್.ಆರ್ ಪಾಟೀಲ, ನವೀನ ರಾಮಜೀ, ಕುಮಾರಿ ನಕ್ಷತ್ರಾ ಕರಡಿ, ಸೇರಿದಂತೆ ಇನ್ನಿತರಿದ್ದರು.