ರಾಮಚರಣ್ ಹುಟ್ಟು ಹಬ್ಬ ಆಚರಣೆ

ರಾಯಚೂರು,ಮಾ.೨೭- ಮೆಗ ಪವರ್ ಸ್ಟಾರ್ ರಾಮಚರಣ ೩೬ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ನಗರದ ಶ್ರೀ ಸಾಯಿ ಬಾಬಾ ದೇವಸ್ಥಾನ ದಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಕನಕ ದಾಸ್ ಅನಾಥ ಮಕ್ಕಳ ಪಾಠ ಶಾಲೆಯಲ್ಲಿ ಅನ್ನ ಸಂತರ್ಪಣೆ ಶಶಿ ನೀಡುವ ಕಾರ್ಯಕ್ರಮ ಹಾಗೂ ಕೇಕ್ ಕತ್ತರಿಸಿಸುವ ಮುಖಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹೊನ್ನಪ್ಪ, ಅದೇಪ್ಪ, ವೆಂಕಟೇಶ್, ರಾಜಗೋಪಾಲ್, ಮಂಜುನಾಥ, ರಾಜು,ಮಣಿಪಾಲ್ನ ,ನರಸಿಂಹಲು, ನಾಗರಾಜ್, ಹನುಮಂತ,ವಿ ರಾಟ್ . ಅಬ್ದುಲ್, ಉಮೇಶ್, ಸೇರಿದಂತೆ ಎಲ್ಲಾ ಮೆಗ ಅಭಿಮಾನಿಗಳು ಉಪಸ್ಥಿತರಿದ್ದರು.