ರಾಬರ್ಟ್ ಚಿತ್ರಕ್ಕೆ ಹೆಜ್ಜೆ ಹಾಕಿದ ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ: ನಟ ದರ್ಶನ ನಟನೆಯ ರಾಬರ್ಟ್ ಚಿತ್ರದ ಬ್ರದರ್ ಕಮ್ ಅನದರ್ ಮದರ್ ಕಮ್ ಹಾಡಿಗೆ ಶಾಸಕ ಸೋಮಶೇಖರ ರೆಡ್ಡಿ ಅವರು ನೃತ್ಯ ಮಾಡಿದರು.