ರಾತ್ರಿ ಕರ್ಪ್ಯೂ ಉಪಯೋಗವಿಲ್ಲ…

ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಉಪಯೋಗವಿಲ್ಲ ಉಪಯೋಗವಿಲ್ಲ ,ಉಪಚುನಾವಣೆಯಲ್ಲಿಯಾರೂ ಕೂಡ ನಿಯಮ ಪಾಲಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಬೆಂಗಳೂರಿನಲ್ಲಿ ಹೇಳಿದ್ದಾರೆ