ರಾಜ್ಯ ಮಟ್ಟದ ಸಂಗೀತ ಸಮ್ಮೇಳನ

ಬೀದರ ಮಾ 15: ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಘದ ವತಿಯಿಂದ
ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಮಟ್ಟದ ಸಂಗೀತ ಸಮ್ಮೇಳನದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರು ಹಿಂದುಸ್ತಾನಿ ಗಾಯನ ಹಾಗೂ ವಾದನ ಕಾರ್ಯಕ್ರಮ ನೀಡಿದರು.
ಆಕಾಶವಾಣಿ ‘ಎ’ ಗೇಡ Àಲಾವಿದ ಡಾ.ಅಯ್ಯಪ್ಪಯ್ಯ ಹಲಗಲಿಮಠ,ಧಾರವಾಡ -ಗಾಯನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವೈ.ಕಾಶಣ್ಣ ಹುಬ್ಬಳ್ಳಿ -ಗಾಯನ ನೀಡಿದರು.ಹೈದ್ರಾಬಾದ ಆಕಾಶವಾಣಿ ಎ’ ಗ್ರೇಡ ಕಲಾವಿದರಾದ ಉಸ್ತಾದ ನಜಮೋದ್ದಿನ್ ಜಾವೇದ ತಬಲಾ, ಆರಾಧನಾ ಕರಹಡೆ ಹಿಂದುಸ್ತಾನಿ ಗಾಯನ ಹಾಗು ಜಾನಕಿ ರಾಮಲು ಕ್ಲ್ಯಾರಿಯೋನೆಟ್ ವಾದನ ಕಾರ್ಯಕ್ರಮ ನೀಡಿದÀರು.
.ಕುಮಾರಿ ಶಿವಾನಿ ಶಿವದಾಸ ಸ್ವಾಮಿ , ಚಿ: ರೋಷನ್ ರಮೇಶ ಕೊಳಾರ ಸೊಲೊ , ರೇವಣಸಿದ್ದಯ್ಯ ಹಿರೇಮಠ, ಶಿವಕುಮಾರ ಪಂಚಾಳ,ಸಿದ್ದುಸಾಯಿ ನಾನಕೇರಿ, ಶಾಂಭವಿ,ಪ. ಕಲ್ಮಠÀ ಕಾರ್ಯಕ್ರಮ ನೀಡಿದÀರು. ನಂತರ ರಾಜ್ಯಮಟ್ಟದ ಕಲಾವಿದರಾದ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪಂ.ರಾಜೇಂದ್ರ ಸಿಂಗ ಪವಾರ -ಹಾರ್ಮೋನಿಯಂ ಸೊಲೊ ಕರ್ನಾಟಕ ಕಲಾಶ್ರಿ ಪಂ.ರಾಮಲು ಗಾದಗಿಗಾಯನ ಅಂತರರಾಜ್ಯ ಕಲಾವಿದ ಶಿವಾಜಿ ಸಗರ-ಗÁಯನ ಪ್ರದತುತ ಪಡಿಸಿದರು.ಮಡಿವಾಳಯ್ಯ ಸಾಲಿ,ದಯಾನಂದ ಹಿರೇಮಠ ತಬಲಾ ಸಾಥ ನೀಡಿದರು.ಕಪಿಲ ಸೂರ್ಯವಂಶಿ ಹಾರ್ಮೋನಿಯಂ ಸಾಥ ನೀಡಿದರು ಪ್ರೊ.ಎಸ್.ವಿ.ಕಲ್ಮಠ ತಿಳಿಸಿದ್ದಾರೆ.