ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರ ಆಯ್ಕೆ 

ಹರಪನಹಳ್ಳಿ. ಜು.೧೯; ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಎನ್. ಜಿ ಮನೋಹರ್ ಸರ್ಕಾರಿ ಪ್ರೌಢಶಾಲಾ ತೌಡರು ಇವರು ಆಯ್ಕೆಯಾಗಿದ್ದಾರೆ. ಪ್ರದಾನಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಹೆಚ್. ಎಲ್  ಆಯ್ಕೆಯಾಗಿದ್ದಾರೆ. ನಗರದ ಸರ್ಕಾರಿ ಪ್ರೌಢಶಾಲೆಯ ಪುರಸಭೆ ಇಲ್ಲಿ ನಡೆದ ಚುನಾವಣೆಯಲ್ಲಿ ಎನ್. ಜಿ.ಮನೋಹರ್ ಮತ್ತು ಹೆಚ್ ಎಲ್ .ಕುಮಾರಸ್ವಾಮಿ ಚುನಾಯಿತರಾಗಿದ್ದರೆ ಎಂದು ಚುನಾವಣೆಅಧಿಕಾರಿ ವಿಠೋಭ ಜಿ ತಿಳಿಸಿದರು. ಎನ್.ಎಂ ಶ್ರೀ ಕಾಂತ್. ಉಪದೇಕ್ಷರು( ಸ.ಪ್ರೊ.ಶಾ ಚಂದ್ರಶೇಖರಪುರ ಕೂಡ್ಲಿಗಿ,) ಬಣಕಾರ ಪತ್ರೇಶ್ ಖಜಾಂಸಿ (ಸ.ಪ್ರೊ.ಶಾ.ನಿಂಬಾಳಗೆರೆ)ಸAಘಟನಾ ಕಾರ್ಯದರ್ಶಿಯಾಗಿ ಗುರುಮೂರ್ತಿ ಬಿ. (ಹನುಮಾನ್ ಪ್ರೊ. ಶಾಲೆ ಸಾಸ್ವಿಹಳ್ಳಿ) ಶಿವಕುಮಾರ್ ಗಡ್ಡಿ (ಸಹ ಕಾರ್ಯದರ್ಶಿಗಳು) ಅವಿರೋದರಾಗಿ ಆಯ್ಕೆಯಾಗಿದ್ದಾರೆ.ಎನ್ ಜಿ ಮನೋಹರ್ ಅವರಿಗೆ ತೌಡರು ಪ್ರಾಢಶಾಲೆ ಶಿಕ್ಷಕರು, ಅರಸೀಕೆರೆ ಜಿ ವಿ ವಿ ಡಿ ಎಸ್ ಪ್ರೊಡಶಾಲೆ ಶಿಕ್ಷಕರು ಸನ್ಮಾನಿಸಿದರು.ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಅನುದಾನ ಶಾಲಾ ಶಿಕ್ಷಕರ ಸಮಸ್ಸೆಗನ್ನು ಆಲಿಸಿ ಪರಿಹಾರ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಸರ್ಕಾರಿ ನೌಕರರ ಸಂಘದ ಶಿವರಾಜ್.ತಾಲೂಕ್ ಪ್ರಾಢಶಾಲೆ ಸಹ ಶಿಕ್ಷಕರ ಸಂಘದ ಅದೇಕ್ಷರಾದ ಸಿದ್ದರಾಧ್ಯ.ನಿಕಟ ಪೂರ್ವ ಅದೇಕ್ಷರಾದ ವಿರೇಶ್, ಸಿದ್ದಪ್ಪ, ಹಡಗಲಿ ಅದೇಕ್ಷರಾದ ಶಿವಲಿಂಗಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅದೇಕ್ಷರಾದ ಮಲ್ಲಿಕಾರ್ಜುನ ಗೌಡ.ಕಾರ್ಯದರ್ಶಿ ವೀರಭದ್ರೇಶ್ ಕಡ್ಲಿ, ಏನ್ ಪಿ ಎಸ್ ರಾಜ್ಯ ಉಪದೇಕ್ಶರಾದ ನಾಗನಗೌಡ, ತಾಲೂಕ್ ಏನ್ ಪಿ. ಎಸ್ ಅದೇಕ್ಷರಾದ ವಿರೇಶ್.ಡಾ, ಚೇತನ್ ಬಣಕಾರ್, ಹಾಗೂ ಲೋಕೇಶ್ ಮತ್ತು ಎಲ್ಲಾ ತಾಲೂಕ್ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.