ರಾಜ್ಯ ಗ್ರಾಪ್ಲಿಂಗ್ ಕಮಿಟಿ ಅಧ್ಯಕ್ಷರಾಗಿ ಬಸವರಾಜ ಬಾಗೇವಾಡಿ ನೇಮಕ

ಸಂಜೆವಾಣಿ ವಾರ್ತೆ,
ವಿಜಯಪುರ, ಏ.24:ಅಖಿಲ ಕರ್ನಾಟಕ ಗ್ರಾಪ್ಲಿಂಗ್ ಕಮಿಟಿ ಅಧ್ಯಕ್ಷರಾಗಿ ಬಸವರಾಜ ಬಾಗೇವಾಡಿ (ಉತ್ನಾಳ) ಅವರು ನೇಮಕಗೊಂಡಿದ್ದಾರೆ.
ಗ್ರಾಪ್ಲಿಂಗ್ ಕಮಿಟಿ ಆಫ್ ಇಂಡಿಯಾ ಅಧ್ಯಕ್ಷ ದಿನೇಶ ಕಪೂರ್ ಅವರು ಈ ವಿಷಯವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.