ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಅವರಿಗೆ ಸನ್ಮಾನ

ಗಂಗಾವತಿ ಡಿ.27: ಇಲ್ಲಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಅವರನ್ನು ಶಾಸಕ ಪರಣ್ಣ ಮುನವಳ್ಳಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಸಾಗರ ಮುನವಳ್ಳಿ , ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಗುಳಗಣ್ಣವರ್, ಕುಷ್ಷಗಿ ಯುವಮೋರ್ಚ ಕಾರ್ಯದರ್ಶಿ ದೊಡ್ಡಬಸವ ಸುಂಕದ್, ಗಂಗಾವತಿ ನಗರ ಮಂಡಲ ಅಧ್ಯಕ್ಷ ಕಾಶಿನಾಥ್ ಚಿತ್ರಗಾರ್ , ನಗರಸಭೆ ಸದಸ್ಯರಾದ ನವೀನ್ ಕುಮಾರ್ ಮಾಲಿಪಾಟೀಲ್, ಅಜಯ್ ಬಿಚ್ಚಾಲಿ , ಮುಖಂಡರಾದ ರಮೇಶ ನಾಯಕ ಹೊಸಮಲಿ, ಅಭಿಷೇಕ್‌ ಶಿರಗೇರಿ ಉಪಸ್ಥಿತರಿದ್ದರು.