ರಾಜ್ಯ ಕಾರ್ಯದಶಿಯಾಗಿ ತಮ್ಮಣ್ಣ ಗುತ್ತೇದಾರ ನೇಮಕ

ಮುದುಗಲ್,ಮಾ.೧೭- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರು ತಮ್ಮಣ್ಣ ಎನ್. ಗುತ್ತೇದಾರ ಅವರನ್ನು ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾಯ೯ದಶಿಯನ್ನಾಗಿ ನೇಮಕ ಮಾಡಿದ್ದಾರೆ.
ತಾವು ಪಕ್ಷದ ಹಾಗೂ ರಾಜ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಗ೯ದಶ೯ನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಹಿಂದುಳಿದ ವಗ೯ಗಳ ವಿಭಾಗದ ಪಕ್ಷದ ಸಂಘಟನೆ ಮತ್ತು ಬಲವಧ೯ನೆ ಮಾಡಬೇಕು ಎಂದು ತಮ್ಮಣ್ಣ ಎನ್ ಗುತ್ತೇದಾರ ಅವರನ್ನು ನೇಮಕಾತಿ ಆದೇಶ ಹೊರಡಿಸಿದೆ.