ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮಿ ಮಂಗಳ ಮೂರ್ತಿಗೆ ಸನ್ಮಾನ

ರಾಯಚೂರು, ನ.೨೮- ಕನ್ನಡಾಭಿಮಾನಿಗಳ ಸಂಘ ತಿಮ್ಮಾಪುರಪೇಟೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಕೆ.ಗುರುರಾಜ್ ಮಡುಗು ನಾಗಪ್ಪ, ಕಡಗೋಳ ರಾಮಚಂದ್ರ,
ಕೆ.ಟಿ ಶ್ರೀನಿವಾಸ್, ಕೆ ಶ್ರೀನಿವಾಸ್ ಬೆಲ್, ರಂಗನಾಥ ನವೋದಯ, ರವಿ ನಾಯ್ಕ್ ,
ನರಸಿಂಹಲು ಅಂಗಡಿ, ಮಹೇಶ್, ವೀರೇಶ್,
ನವೀನ್ ಕುಮಾರ್,ಬಾಲಯ್ಯ,ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.