ರಾಜ್ಯಮಟ್ಟದ ಸಮಾಲೋಚಾನ ಸಭೆ

ರಾಜ್ಯ ಸಫಾಯ್ ಕರ್ಮಚಾರಿ ಆಯೋಗ ಮತ್ತು ತಳಸಮುದಾಯಗಳ ಅಧ್ಯಯನ ಕೇಂದ್ರ ವತಿಯಿಂದ ಬೆಂಗಳೂರಿನಲ್ಲಿ ಇಂದು ನಡೆದ ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮಾವಳಿಗಳ ಕುರಿತ ರಾಜ್ಯಮಟ್ಟದ ಸಮಾಲೋಚಾನ ಸಭೆಯಲ್ಲಿ ಎಂ.ಶಿವಣ್ಣ, ನ್ಯಾ. ನಾಗಮೋಹನ್ ದಾಸ್, ಪ್ರೋ ಬಾಬು ಮ್ಯೂಥೂ, ಪ್ರೊ.ಎಸ್. ಜಾಫೆಟ್ ಮತ್ತಿತರರು ಇದ್ದಾರೆ.