ರಾಜ್ಯದಲ್ಲಿ ಇಂದು 1781 ಮಂದಿಗೆ ಸೋಂಕು:20 ಮಂದಿ ಸಾವು

ಬೆಂಗಳೂರು ನ. 20-ರಾಜ್ಯದಲ್ಲಿ ಕೊರೊನಾ ಸೋಂಕು ಸೋಂಕು ಸೋಂಕು ಪ್ರಕರಣಗಳು ನೆನ್ನೆಯಷ್ಟೇ ದೃಢಪಟ್ಟಿದ್ದು ಇಂದು ಸಹ ರಾಜ್ಯದಲ್ಲಿ 1781 ಮಂದಿಗೆ ಸೋಂಕು ತಗುಲಿದೆ
ಇಂದು 1799 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ಸೋಂಕಿಗೆ ರಾಜ್ಯದಲ್ಲಿ 20 ಮಂದಿ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ871342ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 834968ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 24714 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿಗೆ ಇದುವರೆಗೆ 11641ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ
ರಾಜ್ಯದಲ್ಲಿ 494ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.


ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 972 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 362626ಕ್ಕೆ ಏರಿಕೆಯಾಗಿದೆ.
ನಗರದಲ್ಲು ಕಳೆದ 24ಗಂಟೆಗಳಲ್ಲಿ ಸೊಂಕಿಗೆ 10 ಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4058ಕ್ಕೆ ಏರಿಕೆಯಾಗಿದೆ.ಇಂದು ಬೆಂಗಳೂರು ನಲ್ಲಿ 813 ಗುಣಮುಖ ರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17812 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 10, ಬಳ್ಳಾರಿ 37 ಬೆಳಗಾವಿ 35 ಬೆಂಗಳೂರು ಗ್ರಾಮಾಂತರ 23 ,ಬೀದರ್12 ಚಾಮರಾಜನಗರ 19 ಚಿಕ್ಕಬಳ್ಳಾಪುರ 38 ಚಿಕ್ಕಮಗಳೂರು 14ಚಿತ್ರದುರ್ಗ 34, ದಕ್ಷಿಣ ಕನ್ನಡ 46;ದಾವಣಗೆರೆ 28, ಧಾರವಾಡ 12, ಗದಗ 12, ಹಾಸನ 25, ಹಾವೇರಿ 08, ಕಲಬುರಗಿ 09, ಕೊಡಗು 12, ಕೋಲಾರ 25, ಕೊಪ್ಪಳ 05, ಮಂಡ್ಯ 37, ಮೈಸೂರು 126, ರಾಯಚೂರು 09, ರಾಮನಗರ 14, ಶಿವಮೊಗ್ಗ 13, ತುಮಕೂರು 92 ಉಡುಪಿ 19, ಉತ್ತರ ಕನ್ನಡ 21, ವಿಜಯಪುರ 63,ಯಾದಗಿರಿ11 ಸೋಂಕು ಪ್ರಕರಣಗಳು ವರದಿಯಾಗಿವೆ.