ರಾಜ್ಯದಲ್ಲಿ ಇಂದು 1005ಜನರಿಗೆ ಸೋಂಕು

ಬೆಂಗಳೂರು, ಡಿ. 25- ರಾಜ್ಯದಲ್ಲಿ ಕೊರೋನಾ ಸೋಂಕು ಇಂದುನಿನ್ನೆಗಿಂತ ಇಳಿಮುಖವಾಗಿದೆ.
ಇಂದು ರಾಜ್ಯದಲ್ಲಿ_1005 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು1102ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 05ಸೋಂಕಿತರು ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ನಾಲ್ಕುಮಂದಿ ಧಾರವಾಡದಲ್ಲಿ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದು ಉಳಿದ ಜಿಲ್ಲೆಗಳಲ್ಲಿ ಶೂನ್ಯ ಕರೋನಾ ಸಾವು ವರದಿಯಾಗಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ914488ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು888917 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 13508 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12044ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 208ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 578ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 385586ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 04ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4287ಕ್ಕೆ ಏರಿಕೆಯಾಗಿದೆ.
ಇಂದು600ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು8819 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 02ಬಳ್ಳಾರಿ 13 ಬೆಳಗಾವಿ13ಬೆಂಗಳೂರು ಗ್ರಾಮಾಂತರ 17ಬೀದರ್05 ಚಾಮರಾಜನಗರ 12 ಚಿಕ್ಕಬಳ್ಳಾಪುರ 15ಚಿಕ್ಕಮಗಳೂರು 10ಚಿತ್ರದುರ್ಗ 13ದಕ್ಷಿಣ ಕನ್ನಡ 30ದಾವಣಗೆರೆ 07ಧಾರವಾಡ 13 ಗದಗ 06ಹಾಸನ 43ಹಾವೇರಿ 02ಕಲಬುರಗಿ 34ಕೊಡಗು 05ಕೋಲಾರ 03ಕೊಪ್ಪಳ 03ಮಂಡ್ಯ 24ಮೈಸೂರು 79ರಾಯಚೂರು 04ರಾಮನಗರ 06ಶಿವಮೊಗ್ಗ 07ತುಮಕೂರು 19ಉಡುಪಿ 13ಉತ್ತರ ಕನ್ನಡ 14ವಿಜಯಪುರ 12ಯಾದಗಿರಿ 03