ರಾಜ್ಯದಲ್ಲಿಂದು 1236 ಜನರಿಗೆ ಕೊರೊನಾ

ಬೆಂಗಳೂರು ಡಿ ೧೭- ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದೆ.

ಇಂದು ರಾಜ್ಯದಲ್ಲಿ 1236 ಜನರಿಗೆಸೊಂಕು ದೃಢ ಪಟ್ಟಿದೆ ಇಂದು1497 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 10 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ905901ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು878696ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 15205ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11981ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 229 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 689ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 380936ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 07ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4252ಕ್ಕೆ ಏರಿಕೆಯಾಗಿದೆ. ಇಂದು866ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು10238 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 03ಬಳ್ಳಾರಿ 21 ಬೆಳಗಾವಿ26ಬೆಂಗಳೂರು ಗ್ರಾಮಾಂತರ 17ಬೀದರ್03 ಚಾಮರಾಜನಗರ 14 ಚಿಕ್ಕಬಳ್ಳಾಪುರ 16ಚಿಕ್ಕಮಗಳೂರು 08ಚಿತ್ರದುರ್ಗ27 ದಕ್ಷಿಣ ಕನ್ನಡ 40ದಾವಣಗೆರೆ 16ಧಾರವಾಡ 13 ಗದಗ 06ಹಾಸನ 24ಹಾವೇರಿ 07 ಕಲಬುರಗಿ 13ಕೊಡಗು 17ಕೋಲಾರ 29ಕೊಪ್ಪಳ 12 ಮಂಡ್ಯ 31ಮೈಸೂರು 54ರಾಯಚೂರು 06ರಾಮನಗರ 10ಶಿವಮೊಗ್ಗ32ತುಮಕೂರು 57ಉಡುಪಿ 12ಉತ್ತರ ಕನ್ನಡ 14ವಿಜಯಪುರ 14ಯಾದಗಿರಿ 05