ರಾಜೀವ್ ಜ್ಯೋತಿ ಯಾತ್ರಗೆ ಚಾಲನೆ…

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ೩೦ ಸ್ಮರಣಾರ್ಥ ರಾಜೀವ್ ಯಾತ್ರಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.ಕಾರ್ಯಾಧ್ಯರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮದ್, ಹಾಗು ಯಾತ್ರೆ ಎಸ್ ಎಸ್ ಪ್ರಕಾಶಂ ಇದ್ದಾರೆ.