ರಾಜಗೀರಾ ಗ್ರಾಮಕ್ಕೆ ಅಶೋಕ ಖೇಣಿ ಭೇಟಿ

ಬೀದರ್: ನ.16:ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜಗೀರಾ ಗ್ರಾಮಕ್ಕೆ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ ಖೇಣಿ ರವರು ಭೇಟಿ ನೀಡಿದರು ಬಸವೇಶ್ವರ ಪುತ್ಥಳಿ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಪರಿಶೀಲನೆ ನಡೆಸಿದರು
ನಂತರ ಬಿರಲೀಂಗೆಶ್ವರ ದೆವಸ್ಥಾನಕ್ಕೆ ಭೇಟಿ ನೀಡಿದರು ಹಾಗೂ ಬಸವ ಮಂಟಪದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಭಾಗವಹಿಸಿದರು ಮತ್ತು ಪ್ರಮುಖ ಕಾರ್ಯಕರ್ತರ ಮನೆಗೆ ಭೆಟಿ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ರಾಜ್ಯ ಮೈನಾರಿಟಿ ಘಟಕದ ಕೋಡಿನೈಟರ್ ಸಮಿಯೋದ್ದಿನ್
ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೋಲ, ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಮಲಶೆಟ್ಟಿ, ಬ್ಲಾಕ್ ಕಾಂಗ್ರೆಸ ಖಂಜಾಚಿ ರಾಜಕುಮಾರ್ ಮಡಿಕಿ ಮುಖಂಡರಾದ ವೀರಪ್ಪಾ ಅಡ್ಡೆ, ಸಂತೋಷ ರಾಜಗೀರಾ, ರಾಜಶೇಖರ ಶೇರಿಕಾರ, ಸಂತೋಷ ಶೆರಿಕಾರ, ಸೂರ್ಯಕಾಂತ ಪಾಟೀಲ, ನಾಗಶಟ್ಟಿ, ನಾಗಶಟ್ಟಿ ಬಿರಾದರ, ಅರುಣ ಸ್ವಾಮಿ, ನೆಹರು ಜಮಾದರ, ಮೊಗಲಪ್ಪಾ, ವಿಜಯಕುಮಾರ
ಮಲ್ಲಿಕಾರ್ಜುನ ಪಾಟೀಲ,ರ ಸೇರಿ ಅನೇಕರು ಉಪಸ್ಥಿತರಿದ್ದರು.