ರಾಜಕೀಯದಲ್ಲಿ ಧರ್ಮ ಬೆರೆಸಲ್ಲ

ಕಾಂಗ್ರೆಸ್ ಪಕ್ಷ ಎಂದಿಗೂ ರಾಜಕೀಯದಲ್ಲಿ ಧರ್ಮ ಮತ್ತು ದೇವರನ್ನು ಬೆರೆಸುವ ಕೆಲಸ ಮಾಡುವುದಿಲ್ಲ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ