ರಾಘವ ಮೆಮೋರಿಯಲ್ ಅಸೋಶಿಯೇಶನ್ ನಿಂದ ಕನ್ನಡ ರಾಜ್ಯೋತ್ಸವ

ಬಳ್ಳಾರಿ ನ 01 : ರಾಘವ ಮೆಮೋರಿಯಲ್ ಅಸೋಶಿಯೇಶನ್ ನಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ತಾಯಿ ಭುವನೇಶ್ವರಿ ದೇವಿ ಪೂಜೆ ಮಾಡುವ ಮೂಲಕ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ ಕೊಟೆಶ್ವರ ರಾವ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಉಪಾಧ್ಯಕ್ಷರಾದ ಕೆ ರಾಮಾಂಜನೇಯಲು, ಎನ್ ಬಸವರಾಜ್, ಕೆ ಕ್ರಷ್ಣ,ಜೆ ಪ್ರಭಾಕರ, ಆರ್ ದೇವಣ್ಣ, ಚೆಲ್ಲಾ ಅಮರೇಂದ್ರನಾಥ ಚೌದರಿ, ಡಾಕ್ಟರ್ ಪಿ ಎಲ್ ಗಾದಿಲಿಂಗನ ಗೌಡ, ರಮಣಪ್ಪ ಭಜಂತ್ರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.