
(ಸಂಜೆವಾಣಿ ವಾರ್ತೆ)
ಬಳ್ಳಾರಿ ಜು 24 : ಇಲ್ಲಿನ ಯುವ ಪ್ರತಿಭೆ ವೀರೇಶ್ ಪಿ ಎಂ ನಿರ್ದೇಶನದ ಗಿರ್ಕಿ ಚಿತ್ರ ನಗರದ ಉಮಾ ಚಿತ್ರಮಂದಿರದಲ್ಲಿ ಜನ ಮೆಚ್ಚುಗೆಯ ಯಶಸ್ವಿ ಎರಡು ವಾರಗಳನ್ನು ಪೂರೈಸಿದ್ದು. ಈಗ ರಾಘವೇಂದ್ರ ಚಿತ್ರಮಂದಿರದಲ್ಲಿ ದಿನಕ್ಕೆ 4 ಆಟಗಳಂತೆ ಹೌಸ್ ಫುಲ್ ಪ್ರದರ್ಶನ ಮುಂದುವರೆದಿದೆ.
Attachments area