ರಾಖಿ ಓಣಂ ಹಬ್ಬದ ಸಂಭ್ರಮ

ಕೋಲಾರ.ಸೆ.೨:ನಗರದ ಟೈನಿ ಟಾಟ್ಸ್ ಶಾಲೆಯಲ್ಲಿ ಸಂಭ್ರಮದಿಂದ ರಾಖಿ ಹಾಗೂ ಓಣಂ ಹಬ್ಬವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಟೈನಿ ಟಾಟ್ಸ್ ಶಾಲೆಯ ಪ್ರಾಂಶುಪಾಲೆ ಅನಿತರವರ ನೇತೃತ್ವದಲ್ಲಿ ಪುಟಾಣಿ ಚಿಣ್ಣರು ವೃಕ್ಷಗಳಿಗೆ ರಕ್ಷೆ ಕಟ್ಟುವ ಮೂಲಕ ಮರ ಗಿಡಗಳನ್ನು ಬೆಳಸುವ ಹಾಗೂ ರಕ್ಷೆ ಮಾಡುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲಾಯಿತು.