ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಫಲಿತಾಂಶ

ಕೊಟ್ಟೂರು ನ 06 :ತಾಲೂಕಿನ ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದುವರ್ಷದ ಅವಧಿಗೆ ಆಡಳಿತ ಮಂಡಳಿಗೆ ಚುನಾವಣೆ ನಡೆದು ಇದರ ಫಲಿತಾಂಶದ ವಿವರ
ಸಾಲಗಾರರಲ್ಲದ ಕ್ಷೇತ್ರದಿಂದ ಬೋರನಾಯ್ಕರ ಬಸಪ್ಪ ಹಾಗೂ ಸಾಲಗಾರ ಕ್ಷೇತ್ರ ದಿಂದತಿ ಪ್ಪೇಸ್ವಾಮಿ, ಅಂಜಿನಪ್ಪ, ವಿವೇಕನಂದ.ಕೆ., ಗೊರವರಸಣ್ಣ ನಿಂಗಪ್ಪ, ಕರಿಯಜ್ಜ, ಬೆಟಗೇರಿ ಪುಲಿಕೇಶಿ, ಮಂಜುನಾಥ, ಚೌಡಾಪುರದ ಪರಸಪ್ಪ, ತೋಟದ ರಾಮಣ್ಣ, ಲಕ್ಷ್ಮೀದೇವಿ, ಜಾಲಿ ಕಮಲಮ್ಮ ಆಯ್ಕೆಯಾಗಿದ್ದಾರೆ.