ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪುಲಿಕೇಶಿ ಆಯ್ಕೆ

ಕೊಟ್ಟೂರು 18 :ತಾಲೂಕಿನ ರಾಂಪುರ ಗ್ರಾಮದ ಪ್ರಾಥಮಿಕ ಕೃಪಿಪ ತ್ತಿನ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ ಥಾನಕ್ಕೆ ಚುನಾವಣೆ ನಡೆದಿದ್ದು. ಅಧ್ಯಕ್ಷಸ್ಥಾನಕ್ಕೆ ಪುಲಿಕೇಶಿ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಮಾತ್ರ ನಾಮ ಪತ್ರ ಸಲ್ಲಿಸಿದ್ದು ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ಮಂಜುಳ, ಆಡಳಿತಾಧಿಕಾರಿ ಅಂಬಳಿ ಕೊಟ್ರೇಶ ,ಕಾರ್ಯದರ್ಶಿ ರಮೇಶ, ಇದ್ದರು. ಕೊಟ್ಟೂರು ಪೊಲೀಸರು ಬಿಗಿಬಂದೋಬಸ್ತ ಏರ್ಪಡಿಸಿದ್ದರು.