ರಾಂಪುರ ಗ್ರಾಮಪಂಚಾಯಿತಿ ಪರಿಸರ ದಿನಾಚರಣೆ

ಕೊಟ್ಟೂರು ಜೂ 05, ತಾಲೂಕಿನ ರಾಂಪುರ ಗ್ರಾಮಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅಧ್ಯಕ್ಷ ಹಾಗೂ ಸದಸ್ಯರು ಸಸಿಹಾಕುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟಿ.ಬಸವರಾಜ, ಕಾರ್ಯದರ್ಶಿ ಶಿವರುದ್ರಮ್ಮ, ಓಬಳೇಶ್, ಮೂಗಪ್ಪ, ಹಾಲಪ್ಪ ಸೇರಿದಂತೆ ಅನೇಕ ರಿದ್ದರು